Bengaluru SIR 2026
Find your AC · Part · Serial in the 2002 voter roll2002ರ ಮತದಾರರ ಪಟ್ಟಿಯಲ್ಲಿ ನಿಮ್ಮ ವಿವರ ಹುಡುಕಿ
New to SIR? Step-by-step journey guide →ಎಸ್‌ಐಆರ್ ಹಂತ-ಹಂತದ ಮಾರ್ಗದರ್ಶಿ → Contact your BLO / find your VFC →ನಿಮ್ಮ BLO ಸಂಪರ್ಕ / VFC ಹುಡುಕಿ →
Data: published 2002 Karnataka electoral rolls (21 Bengaluru ACs — central city plus the outer belt, 5.3M entries). Public information, shown to help you complete your SIR form. The roll is in Kannada; English names here are our transliteration. Not all 2002 pages survived digitisation — if you're not found, the entry may simply be missing.ದತ್ತಾಂಶ: ಪ್ರಕಟಿತ 2002ರ ಕರ್ನಾಟಕ ಮತದಾರರ ಪಟ್ಟಿಗಳು (ಬೆಂಗಳೂರಿನ 21 ಕ್ಷೇತ್ರಗಳು, 5.3 ಮಿಲಿಯನ್ ನಮೂದುಗಳು). ನಿಮ್ಮ ಎಸ್‌ಐಆರ್ ಫಾರಂ ಭರ್ತಿಗೆ ಸಹಾಯವಾಗಲು ತೋರಿಸುವ ಸಾರ್ವಜನಿಕ ಮಾಹಿತಿ. ಮೂಲ ಪಟ್ಟಿ ಕನ್ನಡದಲ್ಲಿದೆ; ಇಲ್ಲಿನ ಇಂಗ್ಲಿಷ್ ಹೆಸರುಗಳು ನಮ್ಮ ಲಿಪ್ಯಂತರ. 2002ರ ಎಲ್ಲ ಪುಟಗಳೂ ಉಳಿದಿಲ್ಲ — ನಿಮ್ಮ ಹೆಸರು ಸಿಗದಿದ್ದರೆ, ನಮೂದು ಇಲ್ಲದಿರಬಹುದು.
Questions or corrections? Contact us →ಪ್ರಶ್ನೆ ಅಥವಾ ತಿದ್ದುಪಡಿ? ನಮ್ಮನ್ನು ಸಂಪರ್ಕಿಸಿ →
See how many people this has helped →ಇದು ಎಷ್ಟು ಜನರಿಗೆ ಸಹಾಯ ಮಾಡಿದೆ ನೋಡಿ →